Friday, July 21, 2023
ಹಸನ್ ಸಾಹೇಬ-ಸೆಂಟ್ರಲ್ ಗೊರ್ಮೆಂಟ್ ಎಂಪ್ಲೋಯೀ
”ಸಡ್ಲು.. ಸಡ್ಲು .. ಸ್ವಲ್ಪ ಸಡ್ಲು ಬಿಡಿ, ಹಾಂ ಹಾಗೆ..”
ಸಗ್ಳೆ ಬೋಟ ಸ್ಟಾಂಪ ಫೇಡಾರಿ ಗಸ್ಟೂನು, ಮನಿ ಆರ್ಡರ್ ಫೊರ್ಮಾರಿ ವತ್ತೂನು, ಈ.ಹೆ.ಗು. (ಈ ಹೆಬ್ಬೆಟ್ಟಿನ ಗುರುತು) ಕೊಣಾಲೆ ಮೊಣು ಬೊರೋನು, ಮಿಗೆಲೆ ಹಾಣು ”ನಾಯ್ಕ್ರೆ ಇದಕ್ಕೆ ಒಂದು ದಸ್ಕತು ಮಾಡಿ” ಮೊಣು ಈ ಬಗ್ಗೆ ಸಾಕ್ಷಿ ಕರಯ್ಲೆ.
ಸೆಂಟ್ರಲ್ ಗವರ್ನಮೆಂಟಿನ ಕೆಲ್ಸ ಮಳೆರಿ ಸುಲಭವೇ?
ವೈರಿ ಸಾಂಗಿಲೆ ವಿಷಯ ಆಮ್ಮೆಲೆ ಪೋಸ್ಟಮೇನ್ ಸಾಯ್ಬ್ರು ಲೆ ಮನಿಆರ್ಡರ್ ಡೆಲಿವರಿಚೊ.
ಏಕ ಕಿಲೋಮೀಟರ ದಿಗಾಯೆಚೆ ಆಮ್ಮೆಲೊ ಹೆಬ್ರಿ ಗಾಂವು. ಪೆಂಟಾ ತಲ್ವಾರಿ ಪೋಸ್ಟ ಆಫೀಸ. ಸುತ್ತ ಮುತ್ತ ಸುಮಾರಿ ಹಳ್ಳಿ ಆಸ್ಸತಿ. ಮೊಬೈಲ ಆನಿ ನಾತ್ತಿಲೆ ಕಾಲು. ಕಾರ್ಡ, ಇನ್ ಲ್ಯಾಂಡ್ ಲೆಟರ, ಮನಿ ಆರ್ಡರ, ಕವರು, ರಿಜಿಸ್ಟರ್ಡ ಲೆಟರ್ ಉಪಯೋಗು ಭಾರೀ ಆಸ್ಸಿಲೊ. ಶಿಸ್ತು, ಜವಾಬ್ದಾರಿ ನಿಯತ್ತು ಮೊಣು ಸಕ್ಕಡ ಶಬ್ದ ಆಸ್ಸಿಲೆ. ತಾಂತೂಯಿ ಪೋಸ್ಟ ಮಾಸ್ಟ್ರು ಸಂಜೀವಮಾಮ್ಮಾ ಲಾಗ್ಗಿ ಉಸರು ಸೊಡ್ಚೆಕ ನಾ. ತಾಣೆ ಪಾಪ ಪುಣ್ಯ ಲೆಕ್ಕೂನು, ಪಾಂಚಾ ಕ್ಲಾಸ ಪಳಯಿಲೆ ಸಾಯ್ಬಾಕ ಇ ಡಿ ಡಿ ಯೆ (ಎಕ್ಸ್ ಟ್ರಾ ಡಿಪಾರ್ಟಮೆಂಟಲ್ ಡೆಲಿವರಿ ಏಜಂಟ್) ಮೊಣು ಘೆತ್ತಿಲೆ ಆಸ್ಸೂಕ. ಪಾಂಚಾ ಕ್ಲಾಸ ವರೇಕ ಕಾಡಪ್ಪ ಮಾಸ್ಟ್ರಾಲೆ, ಹಾತ್ತಾ ಗಾಂಟೀರಿ ಪೆಟ್ಟ ಖಾಂವ್ನು ಚಂದ ಬೊರೋಚೆ ಎತ್ತಾಸ್ಸೀಲೆ. ಪೋಸ್ಟ ಮಾಸ್ಟ್ರಾನ ತಾಕ್ಕಾ ಡಿಪಾರ್ಟಮೆಂಟಾಚೆ ರೂಲ್ಸ ರೆಗುಲೇಶನ್ ಸಕ್ಕಡ ವಾಟ್ಟೂನು ಪಿವಯ್ಲಾ.
ಲುಂಗಿ ವೈರಿ ಏಕು ಖಾಕಿ ಚೋಗೋ, ಟರ್ಪಾಲಾ ಆಂವಗಾಲೇಚೆ ಡಿಪಾರ್ಟಮೆಂಟಾ ಚೀಲ. ತಾಂತು ಇಂಕ್ ಪ್ಯಾಡ್ ದವರ್ಚೆ, ಮೆಂಟ್ಲಾ ಪ್ಯಾಟ (ಫೂಡೆ ಗ್ಯಾಸಲೈಟ ಮೊಣು ಆಸ್ಸಿಲೆ, ತಾಕ್ಕ ಭಿತ್ತರಿ ಮೆಂಟ್ಲ ಮೊಣು ಸಿರ್ಕೊಕಾ ಆಸ್ಸಿಲೆ. ತೀನಿ ಮೆಂಟ್ಲ ಘಾಲ್ನು ಚಂದ ತಗಡಾ ಪೇಟ ಎತ್ತಲಿ) ಮೆಂಟ್ಲ ಪೆಟ್ಟೆ ಭಿತ್ತರಿ, ಇಂಕ್ ಪ್ಯಾಡ, ಹೆಬ್ಬೆಟ್ಟ ಘೇವ್ನು ದಾತ್ತರಿ ಪುಸೂಚೆ ಸಾನೀ ಆಂಕ್ಟಿ, ಕಾಳಿ ಶಾಯಿ ಬಾಟ್ಲಿ ಸಕ್ಕಡ ಚಂದ ಕೋರ್ನು ದವರ್ನು ಘೆತ್ತಾಲೊ. ಮಾಗ್ಗೀರಿ ಏಕ ರಿಕಾರ್ಡ ಪುಸ್ತಕ, ಪೆನ್ನ, ರೂಲರ ಇತ್ಯಾದಿ.. ತೆತ್ತೆ ದಿವಸಾಚೆ ಟಪಾಲ, ಕಾರ್ಡ, ಇನ್ಲೇಂಡ, ಕವರ, ಮನಿಆರ್ಡರ, ರಿಜಿಸ್ಟರ್ಡ ಲೆಟರ ಸರ್ವಯಿ ಅಚ್ಚುಕಟ್ಟು ದಾವ್ನು ಜೋಡ್ಸೂನು ಸಾಡಿ ಧಾ ಘಂಟೇಕ ಪೋಸ್ಟ ಆಫೀಸಾ ತುಕೂನು ಭಾಯ್ರ ಪಡ್ತಲೊ ಜನತಾ ಸೇವೇಕ.
ಗಾಂವ್ಚೆ ಏಕ ಕಿಲೋಮೀಟರ ದಿಗ್ಗಾಯಿ ದೋನಿ ವಾಂಟೆ, ವೈಲ ಪೇಂಟ ಆನಿ ಸಕಲ ಪೇಂಟ. ಗಾಂವ್ಚೆ ಸ್ಕೂಲ, ಆಂಗ್ಡ್ಯೋ. ಆಸ್ಪತ್ರಿ, ಪೋಲಿಸ ಔಟ್ ಪೋಸ್ಟ ಸಕ್ಕಡ ಆಸ್ಚೆ ವೈಲೆ ಪೆಂಟಾಂತು. ತಸ್ಸಿ ಪೆಂಟೆ ತಲ್ವಾರಿ ಆಸ್ಚೆ ಪೋಸ್ಟ ಆಫೀಸ ತುಕೂನು ಪೋಸ್ಟಮೇನ ಸಾಯ್ಬಾನ ಸಾಡಿ ಧಾಂಕ ಭಾಯ್ರ ಪೋಣು ವೈಲೆ ಪೆಂಟಾಚೆ ಟಪಾಲ ಸಕ್ಕಡ ಡೆಲಿವರಿ ಕೋರ್ನು ಸಕಲ ಪೆಂಟೇಕ ಎತ್ತಾನ ಘಂಟೆ ಅಡ್ಡೇಸ ದಾತ್ತ. ತೆದಾನ ತಾಗೆಲಾಗಿ ಸ್ವಲ್ಪ ವಿಧವಾ ವೇತನ, ವೃದ್ಧಾಪ್ಯ ವೇತನ, ಮನಿಆರ್ಡರ ಸಾಂಗಾತಿ ವಿಂಗಡ ಸ್ವಲ್ಪ ರಿಜಿಸ್ಟರ್ಡ ಲೆಟರ, ಕಾಗ್ತ ವರ್ತಾತಿ.
ತೆ ವೇಳಾರಿ ಚಿಕೆ ಸುದಾರ್ಸೂನು ಗೆವ್ಚೇಕ ಆಮ್ಮೆಲೆ ಹೊಟೆಲ ಭಿತ್ತರಿ ಏವ್ನು ಸ್ಥಾಪನ ದಾವ್ಚಿ ತಾಕ್ಕ ಏಕ ರೂಢಿ ಸೆ ದಾಲ್ಲ. ದನ್ಪಾರ ಆಮ್ಮೆಲೆ ಹೋಟ್ಲಾಂತು ವ್ಯಾರು ಊಣೆ ಆಸ್ತ, ದಿಕೂನು ಪೋಸ್ಟಮೇನಾನ ಏಕ ಟೇಬಲ ತಾಗೆಲೆ ಕಾಮಾಂಕ ಕಾಣು ಗೆತ್ಲೆರಿ ಆಮ್ಕಾ ಕಾಂಯಿ ತೊಂದ್ರೆ ನಾ ಆಸ್ಸಿಲೆ. ತಾಣೆ ಚಂದ ಕೋರ್ನು ಮೇಜ ಪುಸೂನು ತಾಗ್ಗೆಲೆ ಸರಂಜಾಮ ಸಕ್ಕಡ ಮಾಂಡೋಚೆ. ಸಕ್ಕಡ ತಯಾರಿ ದಾಲ್ಲೆ ತಿತ್ಲೆ ನಿಧಾನ ಕೋರ್ನು, ತೆಕಡೆ ಹೆಕಡೆ ಬಸ್ಸಿಲೆ, ಮನಿ ಆರ್ಡರ ಕಾಗ್ತ ಘೆವ್ಚೆ ಆಯ್ಯಿಲೆ ಜನಾಂಕ ನಿಯಾಳ್ನು, ಗವರ್ನಮೆಂಟ ಕಾಮ ಮಳ್ಳೆ ಕಸ್ಸಿ, ತೋ ತೆ ಬದಲ ಕಿತ್ಲೆ ಮೆಹನತ ಕರ್ತ ಆಸ್ಸ.... ಸಕ್ಕಡ ತಾಂಕಾ ಮನದಟ್ಟ ಕೊರ್ಚೆ ಪ್ರಯತ್ನ ಕರ್ತಾ. ಸಕ್ಡಾಂಕಯೀ ಹೆ ವೆಳಾರಿ ತಾಗ್ಗೆಲೆ ಕ್ಯಾಂಪ ಹಾಂಗ ಆಸ್ತ ಮೊಣು ತಾಣೆ ಕಳಯ್ಲ. ಹಾಂಗಾ ತಾಕ್ಕಾ ದೋನಿ ಪ್ರಯೋಜನ. ಏಕ ಬಟವಾಡೆಕ ತಾಣೆ ಘರಾನ ಘರ ವೊಚ್ಕಾ ಮೊಣು ನಾ. ದೊನ್ನೀಚೆ ವಿಟ್ನೆಸ ಘಾಲ್ಚೆಕ ಹಾಂವ ಸುಲಭೇರಿ ಮೆಳ್ತಾ. ಜನಾಂಕಯಿ ಚಾಳೀಸ ರುಪ್ಪಯಿ ಪೆನ್ ಶನ್ ಆಯಿಲೆ ಖುಶೆರಿ ಹೋಟ್ಲಾಂತು ಚಾ ಪೀವ್ನು ವಚ್ಚೊ ಅವಕಾಶು.
ತಾಕ್ಕಾ.....ವೇಳು ಆಸ್ಸ. ತಾಗೆಲೆ ರಿಕಾರ್ಡ ಸಕ್ಕಡ ಬೊರೋನು ದಾವ್ಕಾ. ತಿತ್ಲೆ ದಾತ್ತಾನ ಕೊಣಯಿ ಎಕ್ಲೊ ಚಾ ಆರ್ಡರ ಕೋರ್ನು ’ಆರೆಗ್ಲ ಒಂಜಿ ಕೊರ್ಲೆ’ ಮಣ್ತ ತಾಣೆ ಚಾ ದಿವಯ್ಲ ಮೊಣು ಹಾಗೆಲೆ ಕಾಮ ದಾಂವೊ ವಗ್ಗಿ ದಾಯ್ನ, ಲಂಚ ರುಸುವತ್ತಾಕ ಸಕ್ಕಡ ಒಡ್ಡೂಚಾಕ ’ ಸೆಂಟ್ರಲ್ ಗವರ್ನಮೆಂಟ ನೌಕರ ನವೆ ತೋ!’
‘ಜನತಾ ಸೇವೆಯೇ ಜನಾರ್ದನ ಸೇವೆ’ ಮೊಣು ಮಾಧವ ಮಾಸ್ಟ್ರಾನ ಕಾನ್ನಾ ತಾಂಬಳಿ ಕೋರ್ನು ಶಿಕಯ್ನೀವೆ ತಾಕ್ಕಾ. ತೆ ದಿಕೂನು ಕ್ರಮಾರಿ ಪುಸ್ತಕಾರಿ ಸುರ್ವೇರಿ ಚಂದ ಕೋರ್ನು ಗೀಟಿ ಘಾಲ್ನು, ಫಸ್ಟ ಏಕ ಐಟಂ ಕಾಣು, ಅಸೀ ಏಕ ಪಟಿ ನೀಯಾಳ್ನು, ಮಾಗ್ಗೀರಿ ವಾಜ್ಜೂನು, ಪ್ರತಿ ಅಕ್ಷರಾಚೆ ಕೊಂಬು ಬಾಲ ಅಳ್ತೆ ಮೀರ್ವನಾಸಿ ಬೊರೋನು ಸಮ ದಾಲ್ಲೆ ಮೊಣು ಸಮಾಧಾನ ದಾತ್ತರಿ, ನೆಕ್ಸ್ಟ್ ಐಟಂ ಕಾಡ್ಚೆ. ಅಸ್ಸಿ ಏಕ ಘಂಟೊ ದಾತ್ತರಿ ವಾಪಾಸ ಏಕ ವಳ ಎಡ್ರೆಸ್ಸೀಸ ಪೂರಾ ಆಯ್ಲೆ ವರಿ ದಾಲ್ಲಾಕಿ ಪೊಳೋಚೆ.
ಅಸ್ಸಿ ತಾಗೆಲೆ ಮನಿ ಆರ್ಡರ, ರಿಜಿಸ್ಟರ್ಡ, ಲೆಟರ ಹಾಜ್ಜೆ ಪೂರಾ ರಿಕಾರ್ಡ ಬೊರೊಚೆ ದಾತ್ತರಿ ರಿಜಿಸ್ಟರ್ಡ ಲೆಟರ ಡೆಲಿವರಿ. ತೆ ಏಕ ಎಡ್ರೆಸ ವೆರಿಫಿಕೇಶನ ಘಡಿ ಭಿತ್ತರಿ ದಾತ್ತ, ಮಸ್ತ ವೇಳು ಲಾಗ್ಗನಾ. ಮಾಗಿರಿ ಮನಿಆರ್ಡರ. ತೇ ಭಾರೀ ಜಬಾದಾರಿ ಕಾಮ. ರುಪ್ಪಯಿ ಧಾ ದಾಂವ್ವೊ ಹಜಾರ ದಾಂವ್ವೊ ಬಟವಾಡೆ ಜವಾಬ್ದಾರಿ ತೂಕ ಎಕ್ಕಚಿ.
ಹಾಂಗಾ ಎಡ್ರೆಸ್ಸಾ ತನಕಿ ಏಕ ನಮೂನೆ ಕೋರ್ಟಾಂತು ಚಲ್ಲೆ ಮಣ್ಕೆ - ಏಕ ಮುಷ್ಟಿ ಚಡ ಮೊಣ್ಯೇತ....
‘’ಕುಸುಮ ಪೂಜಾರ್ತಿ- ಕುಸುಮ ಪೂಜಾರ್ತಿ ನೀವೇಯೋ?”
ಚೆಲ್ಲೇನ ವಯಿ ಮೊಣು ಮಾತ್ತೆ ಹಾಲ್ಲಯ್ಲೆ.
‘’ತಂದೆಯ ಹೆಸರು - ಗೋವಿಂದ ಪೂಜಾರಿ”
‘’ಅಂದ್ ಸ್ವಾಮೀ”
‘’ನಿಮ್ಮ ಮಗಳೋ?”
‘’ಇರೇಗ ಗೊತ್ತಿಜ್ಜ ಸ್ವಾಮೀ?”
‘’ಅದಲ್ಲ, ನಾವು ಡಿಪಾರ್ಟಮೆಂಟಿನಿಂದ ಸರಿಯಾಗಿ ತನಿಕೆ ಮಾಡ್ಲೇ ಬೇಕು, ಅದು ಕ್ರಮ.”
‘’ಎಡ್ರೆಸ್ಸು ತಾಣದ ಮನೆ ಹೆಬ್ರಿ, ಸರಿಯೋ?” ಹಾಗ್ಗೆಲೆ ಘರಾ ಲಾಗ್ಗಿಚೇ ಘರ. ದಾಲ್ಲೆರಿ ರೂಲ, ರೂಲಚಿ ನವೆ.
ಇತ್ಲೆ ದಾತ್ತಾನ ಕೋಣ್ಕಿ ”ನಂಗೆ ರಿಜಿಸ್ಟರ್ಡ ಬಂದೀತ ಸಾಯ್ಬ್ರೆ” ಮಳ್ಳೆ.
ಎರವಲೇಂಚಿ ಹಾಕ್ಕಾ. ”ನಾನು ಏನು ಮಾಡ್ತಾ ಇದ್ದೇನೆ ಕಾಣ್ಸೋದಿಲ್ವ ಸ್ವಲ್ಪ ತಡೀರಿ” ಕಿರಿಕಿರೀನ ಜವಾಬು ದಿತ್ತಾನ ಆಪ್ಣೆಲಿ ಎಡ್ರಾಸ ತನಿಕಿ ಖೈಂ ತಾಂಯಿ ದಾಲ್ಲ ಮೊಣ್ಚೆ ವಿಸರ್ಲೆ ಬಾವ್ಡೇಕ...
ವಾಪಾಸ ”ಕುಸುಮ ಪೂಜಾರ್ತಿ ನಿಮ್ಮ ಮಗಳೋ...” ಎನ್ ಕ್ವಯರಿ ಸುರು ದಾಲ್ಲಿ..
ತೆದೂಸು ಮನಾಂತು ಚಿಕೆಚಿ ಕಿರ್ಕಿರಿ ಆಸ್ಸಿಲೆ ಆಸ್ಸೂಕ. ಖೈಂಕಿ ಸಂಜೀವ ಮಾಮ್ಮಾನ ಹಾಗೆಲಿ ಚೂಕಿ ಸೊದ್ದೂನು ಕಾಣು ಧುವಾಣ ದಾವ್ನು ಆಸ್ಸುಕ, ಏಕಯಿ ದೋನಿ ದಿವಸು ಫೂಡೆ ’ತೆಂಗಿನಕಾಯಿ ನಾಲ್ಕಾಣೆಗೆ ಒಂದು ಪೈಸೆ ಕಡಮೆ ಆದ್ರೆ ಕೊಡೋದಿಲ್ಲ, ಬೇಕಾದ್ರೆ ತಕೊಳ್ಳಿ, ಇಲ್ಲ ಆದ್ರೆ ಬಿಡಿ.’ ಮೊಣು ಪನ್ನಿಮಾಮ್ಮಾನ ಮುಲಾಜು ನಾಸಿ ಸಾಂಗಿಲೆಚೆ ಕಳವಳು ಊಣೆ ದಾಯ್ನಿ ಆಸ್ಸೂಕ..
ಅಂತೂ ತನಿಕಿ ತಿನ್ನಿ ವಳಾ ಮುಕಾರ್ಸಲಿ ’ಕುಸುಮ ಪೂಜಾರ್ತಿ ನಿಮ್ಮ ಮ......’
‘’ಕೊರ್ಪುನಾಂಡ ಕೊರ್ಲೆ, ಇಜ್ಜಿಡ ಇರ್ನ ತಿಗಲೆದ ಮಿತ್ತ ಪಾಡೊನ್ಲೆ, ಬಲ್ಲದೇ” ಮೊಣು ಕೊಪ್ಪಾನ ಗೋವಿಂದು ಧುವೇಕ ತಾಂಡೂನು ಬಿರ್ಬಿರಿ ವತ್ತ ರಾಬ್ಲೊ. ವಿಷಯು ಕಸಲೆಂ ಮೊಣು ಕಳ್ನಾಸಿ ಸಾಯ್ಬು ಕಕ್ಕಾಬಿಕ್ಕಿ! ಮಾಕಾಯಿ ಸ್ವಲ್ಪ ವೇಳು ಅರ್ಥ ದಾಯ್ನಿ, ವಿಷಯು ಹಾಂಗಾ ದಾಮಾಟೀನ ದಾಲ್ಲೆರಿ ಹೆ ಪೋಸ್ಟಮೇನು ಸಾಂಪಾಡ್ತಾ ಮೊಣು ಆಮ್ಗೆಲೆ ಹೋಟೆಲ ಸಪ್ಲಯರಾಕ ಗೋವಿಂದಾ ಮಾಕ್ಷಿ ಪೆಟಯ್ಲೆ. ಹಾಂವೆ ಸಾಂಗ್ಲಾ ಮಳ್ಳೆ ಖಾತ್ತಿರ ತೊ ಆಯ್ಲೊ.
”ಅಂದಾ ಮಾರಾಯ! ಈ ಆರೇನ ಇನಿ ತೂಪುನಾ? ದುಂಬುಡ್ದಿಂಚಿ ಬಡ್ಡ ಕಾನೂನೇ ತೂಪೂನಾರ ಆರ, ಇನಿ ಪೊಸತ? ದಾನ್ಯೋ ಮಂಡೆ ಬೆಚ್ಚೊಡು ತನಿಕೆ ಒಂತೆ ಉದ್ದ ಆಂಡ, ಬುಡ್ಲ ಮಾರಾಯ..”
”ಸಾಯ್ಬ್ರೆ ಅವನದ್ದು ಮನಿ ಆರ್ಡರು ಬಟವಾಡೆ ಮಾಡಿ ಕಳ್ಸಿ.”
ಘಡಿ ಭಿತ್ತರಿ ಬಟವಾಡೆ ದಾಲ್ಲೆ. ಗೋವಿಂದು ಚಮಕಲೊ.
‘’ಸಾಹೆಬರೇ, ನೀವು ಆ ಹುಡುಗಿಗೆ ಮನಿ ಆರ್ಡರು ಎಷ್ಟು ಸರ್ತಿ ಮಾಡಿದ್ದೀರಿ?”
‘’ಹಾಂ ಒಂದು ಎರ್ಡು ವರ್ಷದ ಹತ್ರ ಆಗ್ಬಹುದೇನೋ”
‘’ಅಂದ್ರೆ ತಿಂಗ್ಳಿಗೆ ಒಂದರ ಹಾಗೆ ಇಪ್ಪತ್ಮೂರು ಸಲ ಅಲ್ವಾ”
‘’ಹಾಂ ಹೌದು.”
‘’ನಿಮ್ಮ ನೆರೆಮನೆಯ ಜನವೇ ಆದ್ರೂ ನೀವು ಪ್ರತೀ ಸಲ ಕಾನೂನು ಪ್ರಕಾರ ಎಡ್ರೆಸ್ ತನಿಕೆ ಮಾಡಿದ್ರಿ!”
‘’ಅದು ತಪ್ಲಿಕ್ಕೆ ಆಗ್ತದೊ ರೂಲು ಪ್ರಕಾರ..”
‘’ಸರಿ, ರೂಲು ಪ್ರಕಾರ ಕುಸುಮ ಪೂಜಾರ್ತಿ ನಿಮ್ಮ ಮಗಳೋ ಅಂತ ಇವತ್ತು ಎಷ್ಟು ಸರ್ತಿ ಕೇಳಿದ್ರಿ?”
”ಹಾಂ ಒಂದು ಮೂರು ಸಲ ಆಗಿರ್ಬಹುದು, ಅವರಿವರು ಎಲ್ಲ ಮಧ್ಯ ತೊಂದರೆ ಮಾಡಿ...”
‘’ನಾಕ್ನಾಕು ಸರ್ತಿ ನಿಮ್ಮ ಮಗಳೋ ಅಂದ್ರೆ ಅದರ ಅರ್ಥ ಏನಾಗ್ತದೆ ಸಾಯ್ಬ್ರೆ?” ಮೊಣು ಭಿತ್ತರಿ ಮಾತ್ತೆ ರಿಗ್ಲೆ ರಿಸ್ಕೇಕ.
‘’ಅಯ್ಯೋ ಮಾರಾಯರೇ, ನನ್ನ ಮರ್ಯಾದೆ ಉಳಿಸಿದ್ರಿ...” ತೋಂಡ ಕಾಳೇ ಕೋರ್ನು ಮಾತ್ತೆರಿ ಹಾತು ದವರ್ನು ಬಸ್ಲೊ.
‘’ಬೇರೆ ಯಾರಾದ್ರು ಆಗಿದ್ರೆ ...ನಿಂದ ಹೊಡೀತಿದ್ರು, ನಿಮ್ಮ ಖಾಕಿ ಅಂಗಿ ಕೂಡಾ ನೋಡದೆ.”
ತಾಜ್ಜೆ ನಂತರ ತಾಗೆಲೆ ಕಾನೂನು ಊಣೆ ದಾಯಿನಿ ದಾಲ್ಲೆ ತಿಕೀನಿ ”ಅಲ್ವಾ ನಾಯಕರೆ’’ ಮೊಣು ಮಾಕ್ಕಾ ಸಪೋರ್ಟಾ ಘೆವ್ಚೆ ಸೂರು ಕೆಲ್ಲೆ, ಅಸಲೆ ಕಸಲೆ ಸಂದರ್ಭ ಆಯ್ಲೆರಿ ಪಾರ ಘಾಲ್ತಾ ಮೊಣ್ಚೆ ದೃಷ್ಟೀನ.
----0----
ಚಾಳೀಸ ರುಪ್ಪಯಿ ಸಾಂಬೋಳು ಮಹಿನೇಕ. ಬಾಯ್ಲ- ದೋನಿ ಚೆರ್ಡುಂವ ಆಸ್ಸತಿ. ಜೀವನ ಚೋಲ್ನೂಕ್ವೆ! ಫೂಡೆ ಧೋರ್ನು ಗಾಂವ್ಚೆ ಉತ್ಸವಾಂಕ, ತೇರಾಕ, ಬರೆ ಬಲೇಕ ಗರ್ನಾಲ ಕೋರ್ನು ದಿವ್ಚೆ ಏಕ ಮಾತ್ರ ಸೈಡ್ ಬಿಸ್ನೆಸ್ ತಾಗೆಲೆ. ತಾಗ್ಗೆಲೆ ಆಜ್ಜೊ ಪಿಜ್ಜೊ ಲಾಗಾಯ್ತು ಕೋರ್ನು ಆಯಿಲೋ ಉದ್ಯೋಗು. ಪ್ರತೀ ಕಾಮ ನಿಯತ್ತಾರಿ ಕರ್ತಾಲೊ. ಗರ್ನಾಲಾ ಬಿಸಿನೆಸ್ಸಾನಿ ಕಸಲೆ ದಾಲ್ಲೆರಿ ಮೀಟ ಮಿರ್ಸಾಂಗ ಖರ್ಚು ಚಲಾತ, ಒಟ್ಟಾರೆ ಕಷ್ಟಾ ಜೀವನ. ಜಾಲ್ಯಾರಿ ನೀಯತ್ತು ಸೋಣಾಸಿಲೊ. ಲಂಚಾಕ ಹಾತು ವಡ್ಡಯನಾ. ಭಕ್ಸೀಸ ಮೊಣು ಕೊಣಯಿ ದಿಲ್ಲೆರಿ ಘೆತ್ತ. ಮನಿ ಆರ್ಡರ ಬಟವಾಡೆ ಟೈಮಾರಿ ಕೊಣಯಿ ಏಕ ರುಪ್ಪಯಿ ದಿತ್ತಾತಿ, ತೆ ಖುಶೇರಿ ಏಕ್ಸೆಪ್ಟ್ ಕರ್ತಾ. ಪ್ರತಿ ಎಕ್ಲೇನಿ ತಸ್ಸಿ ದಿಲ್ಲೆರಿ ಚಾಂಗ ಆಸ್ಸಿಲೆ ಮೊಣು ಸಾನಿ ಆಶಿ ಮನಾಂತು ದೋಳೇಂತು ದೆಕ್ಕ್ ಪಡ್ತಾಲಿ. ತೋಂಡ ಸೋಣು ನಿಮಗಿನಾ. ಕೊಣಯಿ ದೀನಸಿ ಚಮ್ಕಲೇರಿ ಮಿಗೆಲೆ ಖಂಯಿ ಪುಣಿ ಬೇಜಾರು ಭಾಯ್ರ ಘಾಲ್ತಾ ”ನೋಡಿ ಎಂತೆಂತವ್ರು ಇರ್ತಾರೆ ” ಮ್ಹಣಾತ. ತಸ್ಸಿ ಕೊಣಯಿ ಆಪ್ಣೆಪಸಿ ವಾಂವ್ಟೆ ಮನೀಷು ಮೊಣು ದಿಸ್ಲೆರಿ ಮಾಗ್ಗಯ್ಲೇರಿ ಸತಾ ಘೇನಾ. ’ಬೇಡ ಬೇಡ ಹೋಗಿ’ ಮ್ಹಣಾತ. ದಿತ್ತಾಲೇನ ವರೇನ ಎಕ್ಕ ರುಪ್ಪಯೆ ಪಸಿ ಚಡ ದಿಲ್ಲೆರಿ ನಾಕ್ಕಾ ಮಣ್ತ. ತಸ್ಸಲೊ ಏಕು ನಿಯತ್ತು.
ದಾಲ್ಲೆರಿಯಿ ಏಕ ದಿವಸು ಮಿಗೆಲಾಗಿ-ಹಾಗೆಲೆ ಲೆಕ್ಕಾರಿ ವರೇನ-ತೀರಾ ಕ್ರಿಮಿನಲ್ ವ್ಯವಹಾರು ಕೆಲ್ಲೋ.
ಮಿಗೆಲೆ ಅಣ್ಣಾನ ಮಾಕ್ಕಾ ಏಕ ಪಾರ್ಸೆಲ ಪೆಟಯಿಲೆ. ಸುಮಾರ ಧಾ-ವೀಸ ರುಪ್ಪಯೆ ಸ್ಟಾಂಪ ಲಾಯ್ಲಾ. ’ನೋಡಿ ನಾಯಕರೆ ನಿಮಗೆ ಒಂದು ಪಾರ್ಸೆಲ ಬಂದಿದೆ.’ ಮೊಣು ಟೇಬಲಾರಿ ದವರ್ಲೆ.
ಆಯ್ತು ಸಾಯ್ಬ್ರೆ ಮಳ್ಳೆ ಮಾಗಿರಿ ತೆ ಬದಲ ಮಿಗೆಲೆ ದಸ್ಕತು ಘೆವ್ಚೆ ಸೋಣು ಹೊ ಮಾಕ್ಕ ಪಳಯ್ತ, ಪಾರ್ಸೆಲ ಪಳಯ್ತ. ಬೋಡ ಖರ್ಪಿತ.. ಸುಮಾರು ವೇಳು ಉಲ್ಲಯ್ನಾಸಿ ಕಸಲ್ಕೀ ಗೊಂದ್ಲಾರಿ ಪಳ್ಳೆ ವರಿ ಕರ್ತಾ. ಮಾಕ್ಕ ಕಸನೆ ಮೊಣು ಅರ್ಥ ದಾಯ್ನಿ.
‘’ಅಲ್ಲ ಸ್ಟಾಂಪಿಗೆ ಸೀಲು ಹಾಕ್ಲಿಲ್ಲ.”
‘’ಯಾಕೆ ಹಾಕ್ಲಿಲ್ಲ?”
”ಅದು ಅಲ್ಲಿ ಪೋಸ್ಟ ಆಫೀಸಿನವರು ಹಾಕೋದು.”
‘’ಅದಕ್ಕೆ ಈಗ?”
‘’ನಾವು ಇಲ್ಲಿ ನೋಡಿ ಸೀಲು ಹಾಕ್ಲಿಕ್ಕೆ ಆಗೋದಿಲ್ಲ, ಸ್ಟಾಂಪ ಮೇಲೆ ಗೀಟು ಹಾಕಿ ಕ್ಯಾನ್ಸಲ್ ಮಾಡಬೇಕು, ಅದು ಕ್ರಮ.”
ಪೋಸ್ಟ ಆಫೀಸಾಂತು ಆಯಿಲೆ ತಪಾಲಾಕ ಡೇಟ್ ಸೀಲು ಮಾರ್ಕಾ ಹಾಣೇಂಚಿ. ಪೋಸ್ಟ ಮಾಸ್ಟ್ರಾಲೆ ಗಮನ ಹಾಣಾಸಿ, ಸೀಲು ಮಾರ್ನಾಸಿ ಸೀದಾ ಘೇವ್ನು ಆಯ್ಲಾ. ತಾಣೇಂಚಿ ಚಂದ ಕೋರ್ನು ತೆ ಸ್ಟಾಂಪ ಕಾಣು ವಿಕ್ಲೆರಿ ನಿಮ್ಗಿತಾಲಿ ನಾ ಆಸ್ಸಿಲೆ. ಪಾರ್ಸೆಲ ಮಿಗೆಲೆ ನವೆ? ಮಿಗೆಲೆ ಗಮನ ಹಾಣಾಸಿ ಸ್ಟಾಂಪ ಕಾಡ್ಚೆವೆ?
‘’ಸ್ಟಾಂಪಿನ ಮೇಲೆ ಗೀಟು ಎಳ್ದು ಕ್ಯಾನ್ಸಲ್ ಮಾಡಿ ಕೊಡಿ ಆಯ್ತಲ್ಲ..?”
‘’ಮಾಡ್ಬಹುದು, ಮಾಡಬಹುದು, ಖಂಯಿ. ಮಾಗಿರಿ ಮಿಗೆಲೆ ತೋಂಡ ಪಳಯ್ತಾ, ಪಾರ್ಸೆಲ ಪಳಯ್ತ.. ಹಾಲ್ಚೆರಿ ನಾ.
ಮಾಕ್ಕ ಫಕ್ಕನೆ ವಿಷಯು ಮಾತ್ತೆ ವಚ್ಚನಿ ಆಸ್ಸಿಲೊ. ಟ್ಯೂಬ್ ಲೈಟ ಆನ್ ದಾತ್ತಾನ ಟೈಮ್ ಘೆತ್ತಾ..
ಮಾಗ್ಗಿರಿ ತೆ ಸ್ಟಾಂಪ ಪೂರಾ ಹಗೂರ ಜಾಗ್ರsತೆರಿ ಕಾಳ್ಳೆ, ”ತಗೋಳ್ಳಿ ಸಾಯ್ಬ್ರೆ, ಯಾರಿಗಾದ್ರೂ ಕೊಡಿ ಖರ್ಚಿಗೆ ಆಗ್ತದೆ.”
ಕಸಲೆ ಕೆಲ್ಲೆರೀ ಪೂರಾ ಸ್ಟಾಂಪ ಘೆವ್ಚೆ ತಯಾರ್ ನಾ, ಸ್ವಲ್ಪ ಹಾಂವೆ ದವರ್ನು ಘೆತ್ತರಿ ವ್ಹೆಲ್ಲೆ. ಮಾಕ್ಕ ಪಾsಪ ದಿಸ್ಲೆ.
----೦----
ಏಕ ದಿವಸು ದನ್ಪಾರ, ಅಪ್ಪು ನಾಯ್ಕು ಧುಸುಮುಸು ಕರ್ತಚಿ ಆಯ್ಲೊ. ”ಒಂದು ಖಡಕ್ ಚಾ ಹಾಕಿ.” ಘಜಕ್ಕನೆ ಬೆಂಚೇರಿ ಬಸ್ಲೊ, ಬೀಡಿ ಭಾಯ್ರಿ ಕಾಳ್ಳಿ.
ನಿತ್ಯಾಚೆ ನಮೂನೊ ನ್ಹಂಯಿ, ಕಸಲೆಕಿ ಬೋಡ ಹೂನ ದಾಲ್ಲಸೆ ಸಿ ದಿಸ್ಲೆ. ಉಲ್ಲೊಚೆ ವಚ್ಚನಿ.
‘’ಹಾಜ್ಜೆ ಕುರ್ಟಾ ಖೀಳಿ ಮೊಣಾಸಿ ಹಾಕ್ಕಾ ಬುದ್ಧಿ ಯೇನ, ಕಸನೆ ಮೊಣು ಲೆಕ್ಲಾ ಹಾಣೆ.” ತಾಜ್ಜಿತ್ಲ್ಯಾಕ ಬುಸುಬುಸು ಕರ್ತ ಆಸ್ಸ. ಕೊಣಾಕ, ಕಸನೆ ಮೊಣು ಅರ್ಥು ದಾಯ್ನಿ.
‘’ವೈರೆ ಕಸನೆ ದಾಲ್ಲಾ ತುಕಾ?”
‘’ತೋಚಿ ಪೋಸ್ಟಮೇನು! ಆಪ್ಪಣ ಹೊಳ್ಳೊ ಕಲೆಕ್ಟ್ರು ಮೊಣು ಲೆಕ್ಲಾ ತಾಣೆ. ಆಜ್ಜೀಚಿ ವಿತ್ಯರ್ಥ ಕರ್ತಾ ಹಾಂವ...”
ಏಕು ಗಲಾಟೊ ಆಸ್ಸ ಆಜಿ......!
ಯಥಾ ಪ್ರಕಾರ ಸಾಯ್ಬಾಲಿ ಸವಾರಿ ಆಯ್ಲಿ. ಭಿತ್ತರಿ ರಿಗ್ತಾನಾಂಚಿ, ಸಂಜೀವಕಾನ ಪಿಂಗಳಕಾಕ ಗುರಾಯ್ಸಿಲೆ ವರಿ ಯೆತ್ತರಿ ಆಸ್ಸ. ಹೋವಯಿ ಗುರಾಯ್ಸಿತ ಆಸ್ಸ. ಮುಕಾರ್ಚೆ ಡ್ರಾಮಾಕ ಹಾಂವಯಿ ರೆಡಿ ದಾಲ್ಲೊ.
”ಹೇಗೆ ಸಾಯ್ಬ್ರೆ, ಕಾಗದ ಕೊಡ್ಲಿಕ್ಕೆ ಆಗ್ತದೊ ಇಲ್ವೊ?”
ಮೊದsಲು ನೀವು ಎಡ್ರಾಸು ಸರಿ ಮಾಡಿಕೊಂಡು ಬನ್ನಿ. ಮತ್ತೆ ನೋಡುವ.”
”ಅದೇ ಕೊನೇ ಮಾತೋ! ನಿಮ್ಮನ್ನು ಕೇಳ್ವವರು ಯಾರೂ ಇಲ್ವೊ?”
ಹಾಂಗೆಲೆ ಉತ್ರ ಕೈದ ದಾಯ್ನಾಂಚಿ. ವಿಷಯು ಕಸನೆ ಮೊಣು ಕಳ್ನಾಸಿ ಆಮ್ಕಾ ಪೋಟ ಫುಗ್ಲಾ’
”ವಿಷಯ ಎಂತದು ಮಾರಾಯರೆ?” ತಡ್ವನಾಸಿ ಹಾವೆ ತೋಂಡ ಘಾಲ್ಲೆ.
‘’ಪಳೆ ಮಾಕ್ಕಾ ಏಕ ಕಾಗದ ಆಯ್ಲಾ. ಮಾಕ್ಕಾಚಿ ಮೊಣು ಹಾಕ್ಕಾ ಗೊತ್ತಸ್ಸ. ಆಯ್ಲಾ ಮೊಣು ಮಾಕ್ಕಾ ಸಾಂಗ್ಲಾ. ಎಡ್ರಾಸು ಸರಿ ಇಲ್ಲ ಕೊಡಲಿಕ್ಕೆ ಆಗೂದಿಲ್ಲ ಖಂಯಿ.”
‘’ಅದೆಂತದು ಸಾಯ್ಬ್ರೆ?”
‘’ನೀವು ಗೌಡ ಸಾರಸ್ವತರು, ಸರ್ ನೇಮು ನಾಯಕ್ ಅಂತ ಹಾಕ್ತೀರಿ ಹೌದಾ, ಇವರು ಯಾರು?”
‘’ರಾಜಾಪುರ ಸಾರಸ್ವತರು.”
‘’ಹೌದಾ, ಅವರು ನಾಯ್ಕ ಅಂತ ಹಾಕ್ಬೇಕಾ ಬೇಡ್ವೋ? ನಾಯಕ್ ಅಂತ ಎಡ್ರೆಸ್ ಬರ್ದಿದಾರೆ, ನಾನು ಹೇಗೆ ಕೊಡೋದು?” ಪೋಸ್ಟಮೇನಾಲೆ ಲಾ ಪೊಯಿಂಟ.
ಹಾಸ್ಸೆಕಿ ರೊಡ್ಚೆ ಸಾಂಗಾತಿ.
‘’ನೋಡಿ ಸಾಯ್ಬ್ರೆ ಒಬ್ಬೊಬ್ರು ಒಂದೊಂದು ತರಾ ಹಾಕ್ಕೊಳ್ತಾರೆ. ಕೆಲವು ಸ್ಪೆಲಿಂಗ್ ಮಿಸ್ಟೇಕು ಆಗೋದಿಲ್ವ? ಮತ್ತೆ ಇವರಿಗೆ ಬಂದ ಕಾಗದಕ್ಕೆ ಎಡ್ರಸು ಇವರೇ ಬರೀಲಿಕ್ಕೆ ಆಗ್ತದೋ?”
‘’ಇವರು ಅವರಿಗೆ ಸರಿಯಾಗಿ ಬರೀಲಿಕ್ಕೆ ಹೇಳಬೇಕು.” ಸಾಯಬಾಲೆ ಚಿಕೇ ಎಡಾಮೆಂಟ ಜವಾಬ. ಸಮಾಜಾಂತು ಕೊಣ್ಕೋಣೆ ಕಸ್ಕಸಿ ಆಸ್ಕಾ ಮೊಣು ಸ್ಥಾನ ನಿರ್ದೇಶ ಮನಾಂತು ಆಪ್ಣೇನಚೇ ಕೋರ್ನು ಘೆತ್ಲಾ. ಮಾತ್ತೆ ರಿಗ್ಗೀಲೆ ವಿಷಯು ಘಟ್ಟಿ ಬಸ್ಲಾ, ಕೋಣೆ ಕಸ್ಸಿ ತಿದ್ದೂಚೆ ಪ್ರಯತ್ನ ಕೆಲ್ಲೆರಿಯಿ ಶಬ್ದು ಕಾನ್ನಾ ಪೊಡ್ಕಾ ದಾಲ್ಚೆ ಫೂಡೆ ರಿಜೆಕ್ಟ ದಾಲ್ಲೆರಿ ಕೋಣೆ ಕಸನೆ ಕೊರ್ಯೇತ..!
ಅಂತೂ ಇಂತೂ ಕಾಗದ ಬಟವಾಡೆ ದಾವ್ನು ಲಡಾಯಿ ತೀರ್ಮಾನ ದಾಲ್ಲಿ, ತೆ ಬದಲ ದೊಗ್ಗಂಕಯಿ ಚಾ ಮೆಗ್ಗೆಲೆ ಲೆಕ್ಕಾರಿ ದಾಲ್ಲೆ..
ಮಾಗಿರಿ ರಿಟಾಯರ್ ದಾತ್ತರಿ ಕಸನೆ ಕೊರ್ಚೆ ಮೊಣು ಸಮಸ್ಯ ಆಯಿಲಿ.
‘ಒಂದು ಬೀಡದಂಗಡಿ ಹಾಕಿ. ನಿಮಗೆ ಅದು ಸುಲಭ. ಖರ್ಚಿಗೆ ಸಾಕಾದೀತು.’ ಮೊಣು ಐಡಿಯಾ ದಿಲ್ಲಿ. ಸುರು ಕೆಲ್ಲಿ ಬೀಡಾ ಆಂಗಡಿ. ಏಕ ಫಾಪ್ಳಾಚೆ ಲೇಕ ಕೋರ್ನು ಆಟ ಕುಡ್ಕೆ ಚಾರಿ ಬೀಡಾಕ, ಏಕ ಕುಡ್ಕೊ ದುರಾಪಾನ, ದೋನಿ ಪಡಿಪಾನ, ಆನೇಕ ಪಡಿಪಾನ್ನಾ ಕುಡ್ಕೇಂತು ಸ್ವಲ್ಪ ಚುನ್ನೊ. ತೆದ್ದಾನ ಎಕ್ಕ ಬೀಡಾಕ ಧಾ ಪೈಸೆ, ಅಂತೂ ಶಿಸ್ತಾರಿ, ನಿಯತ್ತಾರಿ ವ್ಯಾರ ಕೋರ್ನು ರುಪ್ಪಯೆ ಬಾರಾಣೆ ದಾಂವ್ನು ವ್ಯಾರು ಕೈದ ದಾಲ್ಲೊ. ತಾಜ್ಜ ನಂತರ ತಾಗ್ಗೆಲೆ ಖಬ್ಬರ ನಾ.....
ಕೃಪೆ:- ಮುಕುಂದ ನಾಯಕ್ ಹೆಬ್ರಿ